heat treat
ಸಕರ್ಮಕ ಕ್ರಿಯಾಪದ

ಉಷ್ಣಸಂಸ್ಕಾರಕ್ಕೊಳಪಡಿಸು; ತಾಪಸಂಸ್ಕರಿಸು; ಲೋಹ ಮೊದಲಾದ ಪದಾರ್ಥಗಳಿಗೆ ಉದ್ದೇಶಿತ ಗುಣಗಳನ್ನು ನೀಡಲು ಕಾಯಿಸು.